ಮುಲ್ಕಿ: ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಕಿನ್ನಿಗೋಳಿಯ ಮನೋಜ್ ಕುಕ್ಯಾನ್ ಹಾಗೂ ನಿರ್ಮಲಾ ಆಶಾ ರವರ ಪುತ್ರಿಯಾದ ದಿಶಾ ಕುಕ್ಯಾನ್ ಎರಡು ಗೋಲ್ಡ್ ಮೆಡಲ್ ಪಡೆದಿದ್ದಾರೆ.
ಅವರು ಕಿನ್ನಿಗೋಳಿ ರಾಜರತ್ನಾ ಪುರ ವೀರಮಾರುತಿ ವ್ಯಾಯಾಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಈಶ್ವರ ಕಟೀಲ್,
ವಿಜಯ ಕಾಂಚನ್ ಹಾಗೂ ಕೇಶವ ಕರ್ಕೇರ ರವರಿಂದ ಗುರು ಅಕ್ಷತಾ ಪೂಜಾರಿ ಬೋಳ ರವರಿಂದ ತರಬೇತಿ ಪಡೆದಿದ್ದಾರೆ.
Kshetra Samachara
20/11/2021 09:51 pm