ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಕಾರ್ಕಳ ಉತ್ಸವ'- ದೋಣಿ ವಿಹಾರದಲ್ಲಿ ಪಾಲ್ಗೊಂಡ ಜನತೆ

ಕಾರ್ಕಳ: ಇಂಧನ ಸಚಿವ ಸುನಿಲ್ ಕುಮಾರ್‌ ಅವರು ತಮ್ಮ ತವರು ಕ್ಷೇತ್ರದ ಜನರಿಗಾಗಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅದ್ದೂರಿ 'ಕಾರ್ಕಳ ಉತ್ಸವ' ಆಯೋಜನೆ ಮಾಡಿದ್ದಾರೆ. ಒಟ್ಟು ಹತ್ತು ದಿನಗಳ ಕಾಲ ನಡೆಯುವ ಈ ವಿಶೇಷ ಕಾರ್ಕಳ ಉತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಹಿತ ಹಲವಾರು ಕಾರ್ಯಗಳು ನಡೆಯುತ್ತಿವೆ. ಅದರಂತೆ ಕಾರ್ಕಳದ ಜನರಿಗೆ ದೋಣಿ ವಿಹಾರದ ಅವಕಾಶ ಕಲ್ಪಿಸಲಾಗಿದ್ದು, ಕಾರ್ಕಳದ ರಾಮಸಮುದ್ರ ನದಿ ನೀರಿನಲ್ಲಿ ಸಾರ್ವಜನಿಕರು ದೋಣಿ ವಿಹಾರ ಮಾಡುತ್ತಿದ್ದಾರೆ. ದೋಣಿಯಲ್ಲಿ ಕುಳಿತು ನದಿಯಲ್ಲಿ ಸಂಚಾರ ಮಾಡಿ, ಜನ ಎಂಜಾಯ್ ಮಾಡುತ್ತಿದ್ದಾರೆ.

Edited By :
Kshetra Samachara

Kshetra Samachara

14/03/2022 06:09 pm

Cinque Terre

10.05 K

Cinque Terre

0

ಸಂಬಂಧಿತ ಸುದ್ದಿ