ಮೂಡಬಿದರೆ: ಮೂಡಬಿದರೆಯ ಸ್ವರಾಜ್ ಮೈದಾನದಲ್ಲಿ ಅರಂಭಗೊಂಡ ೮೧ನೇ ಅಖಿಲ ಭಾರತ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಈ ವೇಳೆ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಮೆರವಣಿಗೆಯಲ್ಲಿದೇಶಾದ್ಯಂತ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ 150 ಕ್ಕೂ ಹೆಚ್ಚು ಕಲಾತಂಡಗಳಿಂದ ಆಕರ್ಷಕ ಮೆರವಣಿಗೆ ಸಾಗಿತು.ಮೈದಾನದಲ್ಲಿ ಸೇರಿದ್ದ ಜನರನ್ನು ಕಲಾ ತಂಡಗಳು ಮನರಂಜಿಸಿದ್ರು ಚೆಂಡೆ ಸದ್ದಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ರು.
Kshetra Samachara
05/01/2022 10:29 am