ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಗೋಪಾಲ ನಾಯ್ಕಗೆ 'ಕ್ರೀಡಾ ರತ್ನ'

ವಿಶೇಷ ವರದಿ:ಭರತ್ ಶೆಟ್ಟಿ

ಕುಂದಾಪುರ: ಬ್ರಹ್ಮಾವರ ತಾಲೂಕಿನ ಶಿರೂರು ಮುದ್ದು ಮನೆ ನಿವಾಸಿ ಗೋಪಾಲ್ ನಾಯ್ಕ ಓದಿದ್ದು ಕೇವಲ 7ನೇ ತರಗತಿ. ಕಂಬಳ ಕ್ರೀಡೆಯ ಮೇಲಿನ ಅಪಾರ ಆಸಕ್ತಿ ಹಾಗೂ ಶ್ರದ್ಧೆಯಿಂದ ಕಂಬಳ ಕ್ರೀಡಾ ಕ್ಷೇತ್ರದಲ್ಲಿ ತನ್ನದೇಯಾದಂತ ಛಾಪು ಮೂಡಿಸಿರುವ ಗೋಪಾಲ್ ನಾಯ್ಕ ಇದೀಗ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೌದು. ಕರ್ನಾಟಕ ಸರ್ಕಾರ ಕೊಡಮಾಡುವ ಕ್ರೀಡಾ ರತ್ನ ಪ್ರಶಸ್ತಿಗೆ ಶಿರಿಯಾರ ಮೂಲದ ಗೋಪಾಲ ನಾಯ್ಕ ಆಯ್ಕೆಯಾಗಿದ್ದು, ಕಂಬಳ ಕ್ಷೇತ್ರದ ಸಾಧನೆಯನ್ನ ಗುರುತಿಸಿ ಮುಂದಿನ ವಾರ ಕ್ರೀಡಾ ರತ್ನವನ್ನು ನೀಡಿ ಗೌರವಿಸಲಿದೆ. ಒಟ್ಟಾರೆ ಕಂಬಳ ಕ್ಷೇತ್ರ ದಲ್ಲಿ ಛಾಪು ಮೂಡಿಸಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಕಂಬಳ ಕ್ಷೇತ್ರದಲ್ಲಿ ಗೋಪಾಲ್ ನಾಯ್ಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎನ್ನುವುದೇ ನಮ್ಮ ಆಶಯ.

Edited By : Nagesh Gaonkar
PublicNext

PublicNext

09/04/2022 09:12 pm

Cinque Terre

55.65 K

Cinque Terre

0

ಸಂಬಂಧಿತ ಸುದ್ದಿ