ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಚಿನ್ನದ ಮುಖ ಕವಚ ಸಮರ್ಪಣೆ

ಉಡುಪಿ: ನಗರದ ದೊಡ್ಡಣಗುಡ್ಡೆಯ ಪ್ರಸನ್ನ ಗಣಪತಿ ಸನ್ನಿಧಾನದಲ್ಲಿ ಸಹಸ್ರಮೋದಕ ಗಣ ಯಾಗ ಹಾಗೂ ನವಕ ಕಲಶ ಪ್ರಧಾನ ಹೋಮ ಹಾಗೂ ಚಿನ್ನದ ಮುಖ ಕವಚ ಸಮರ್ಪಣೆಯು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜೀಯವರ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾ ಕತೃ ಸುರತ್ಕಲ್‌ನ ದೀಪಕ್ ಅವರು ಸಮರ್ಪಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ರಾಜೇಶ್ ಶೇಟ್ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಉಷಾ ರಮಾನಂದ್, ಆನಂದ್ ಬಾಯಾರಿ, ಲಿಖಿತ್ ಶೆಟ್ಟಿ, ಕೇಳ್ವನ್ ಕೊರಂಗ್ರಪಾಡಿ ನಾರಾಯಣ ತಂತ್ರಿ, ಕ್ಷೇತ್ರದ ಕುಸುಮಾ, ನಾಗರಾಜ್, ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

01/09/2022 10:00 am

Cinque Terre

2.53 K

Cinque Terre

0

ಸಂಬಂಧಿತ ಸುದ್ದಿ