ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮಂತ್ರದೇವತೆ, ಕೊರಗಜ್ಜ ಸಾನಿಧ್ಯದಲ್ಲಿ ಚಲಿಸಿದ ಬೆಳಕು!; ಸಿಸಿ ಟಿವಿಯಲ್ಲಿ ಸೆರೆ

ಮೂಡುಬಿದಿರೆ: ಮೂಡುಬಿದಿರೆಯ ಗಂಟಾಲ್ ಕಟ್ಟೆಯ ಉರ್ಪೆಲ್ ಪಾದೆಯಲ್ಲಿನ ಶ್ರೀ ಮಂತ್ರ ದೇವತೆ- ಶ್ರೀಕೊರಗಜ್ಜನ ಸಾನಿಧ್ಯದಲ್ಲಿ ವಿಶೇಷವಾದ ಬೆಳಕೊಂದು ಕಾಣಿಸಿಕೊಂಡಿರುವ ಘಟನೆ ಭಕ್ತರಲ್ಲಿ ಬಲು ಅಚ್ಚರಿ ಮೂಡಿಸಿದೆ!

ದೈವದ ನೇಮೋತ್ಸವಕ್ಕೆಂದು ದಿನ ನಿಗದಿಯಾದ ನಂತರ ಮನೆ ಮಂದಿಗೆ ಬೆಳಕೊಂದು ಚಲಿಸುವ ರೀತಿಯಲ್ಲಿ ಕಂಡು ಬಂದಿದೆ! ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಕಾರಣಿಕದ ಘಟನೆ ಕುರಿತು ಧರ್ಮದರ್ಶಿ ರಮೇಶ್ ನಲ್ಕೆ ಅವರು ಸವಿವರವಾಗಿ ಇಲ್ಲಿ ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

26/07/2022 08:34 am

Cinque Terre

27.23 K

Cinque Terre

3

ಸಂಬಂಧಿತ ಸುದ್ದಿ