ಬಜಪೆ:ಶ್ರೀ ಕ್ಷೇತ್ರ ಪೆರಾರದ ಬಂಟಕಂಬ ರಾಜಾಂಗಣ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನದ ಜೀರ್ಣೋದ್ದಾರದ ಅಂಗವಾಗಿ ಇಂದು ನಡೆದ ಪಾದುಕಾನ್ಯಾಸವು ಕಾರ್ಯಕ್ರಮಕ್ಕೆ ಆಗಮಿಸಿದ ಕದಳೀ ಶ್ರೀ ಯೋಗೇಶ್ವರ ಮಠದ ಶ್ರೀ ಶ್ರೀ ಶ್ರೀ ರಾಜಯೋಗಿ ನಿರ್ಮಲನಾಥ ಜೀ ಮಹಾರಾಜ್ ಅವರನ್ನು ಪೆರಾರದ ಬಲವಾಂಡಿ ಕ್ಷೇತ್ರದಿಂದ ಬಂಟ ಕಂಬ ರಾಜಾಂಗಣದ ತನಕ ಭವ್ಯ ಮೆರವಣೆಗೆಯಲ್ಲಿ ಕರೆತರಲಾಯಿತು.ಈ ಸಂದರ್ಭ ದೈವಸ್ಥಾನದ ಪ್ರಮುಖರು,ಗಣ್ಯಾತೀಗಣ್ಯರು ಹಾಗೂ ಭಕ್ತರು ಪಾಲ್ಗೊಂಡರು.
Kshetra Samachara
13/06/2022 04:37 pm