ಬಜಪೆ:ಕೈಕಂಬ ಸಮೀಪದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆಯು ಈಗಾಗಲೇ ಆರಂಭಗೊಂಡಿದ್ದು,ಜಾತ್ರಾ ಮಹೋತ್ಸವದ 10 ನೇ ದಿನದಂದು ದಂಡಮಾಲೆ ಉತ್ಸವ ವು ವಿಜೃಂಭಣೆಯಿಂದ ಜರುಗಿತು.ಸಾವಿರಾರು ಭಕ್ತರು ದಂಡ ಮಾಲೆ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
Kshetra Samachara
26/03/2022 01:29 pm