ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿಯಲ್ಲಿ ಯಕ್ಷಗಾನ ಪಲ್ಲಕ್ಕಿ ಜುಗಲ್ ಬಂದಿ

ಮುಲ್ಕಿ: ಒಂದೆಡೆ ಯಕ್ಷಗಾನ ಇನ್ನೊಂದೆಡೆ ಪಲ್ಲಕ್ಕಿಯಲ್ಲಿ ದೇವರ ಕುಣಿತ. ಈ ದೃಶ್ಯ ಕಂಡು ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ. ಇಲ್ಲಿನ ಒಂಬತ್ತು ಮಾಗಣೆ ಶ್ರೀ ಕಾಳಿಕಾಂಬ ದೇಗುಲದಲ್ಲಿ ಯಕ್ಷಗಾನದ ಹಾಡಿಗೆ ದೇವರೆ ಪ್ರತ್ಯಕ್ಷವಾಗಿ ಪಲ್ಲಕ್ಕಿ ಕುಳಿತು ಕುಣಿಯುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Edited By : Shivu K
Kshetra Samachara

Kshetra Samachara

23/03/2022 10:12 am

Cinque Terre

8.9 K

Cinque Terre

1

ಸಂಬಂಧಿತ ಸುದ್ದಿ