ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ : ಕುಕ್ಕೆಯಲ್ಲಿ ಆಶ್ಲೇಷ ಪೂಜೆಗಾಗಿ ಭಕ್ತರ ಸರದಿ ಸಾಲು

ಸುಬ್ರಹ್ಮಣ್ಯ : ಆಶ್ಲೇಷ ನಕ್ಷತ್ರ ಇರುವುದರಿಂದ ಇಂದು ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಲಿ ಸೇವೆ ನೆರವೇರಿಸುತ್ತಿದ್ದಾರೆ.

ಇನ್ನು ಮುಂಜಾವ 3 ಗಂಟೆಯಿಂದಲೇ ಭಕ್ತರು ಟಿಕೆಟ್ ಗಾಗಿ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ದೇವಸ್ಥಾನದ ಆವರಣದಲ್ಲಿ ಸಾಮಾನ್ಯವಾಗಿತ್ತು.

Edited By : Nagesh Gaonkar
PublicNext

PublicNext

15/03/2022 09:25 am

Cinque Terre

53.46 K

Cinque Terre

1

ಸಂಬಂಧಿತ ಸುದ್ದಿ