ಬಜಪೆ: ಶ್ರೀ ದೇವಿ ಶಾಂತೇಶ್ವರೀ ಮಂದಿರ ತೆಂಕಎಕ್ಕಾರು (ಮೇಲೆಕ್ಕಾರು) ಕುದ್ರುವಿನಲ್ಲಿ ಮಾ.9ರ ಬುಧವಾರದಂದು ಬೆಳಿಗ್ಗೆ 11:30ಕ್ಕೆ ಶಾಂತೇಶ್ವರಿ ಅಮ್ಮನವರ 'ವರ್ಷಾವಧಿ ಮಹಾಪೂಜೆ'ಯು ನಡೆಯಲಿರುವುದು. ಅಂದು ಬೆಳಿಗ್ಗೆ 7ಕ್ಕೆ ಗಣಹೋಮ, ಬೆಳಿಗ್ಗೆ 9ಕ್ಕೆ ಸತ್ಯನಾರಾಯಣ ಪೂಜೆ, 11ರಿಂದ ಮಹಾಪೂಜೆ ನಂತರ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 12:30ರಿಂದ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
07/03/2022 10:30 am