ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಸಪರಿವಾರ ನಾಗಬ್ರಹ್ಮಸ್ಥಾನ ಮಜೂರು 12 ನೇ ಪ್ರತಿಷ್ಠಾ ವರ್ಧಂತಿ ಸಂಪನ್ನ

ಕಾಪು: ಸಪರಿವಾರ ಶ್ರೀ ನಾಗಬ್ರಹ್ಮ ಸ್ಥಾನ ಮಜೂರು ಇದರ 12 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಇಂದು ಜರುಗಿತು.

ವರ್ಧಂತ್ಯುತ್ಸವದ ಅಂಗವಾಗಿ ಆಶ್ಲೇಷ ಪೂಜೆ, ದರ್ಶನ ಸೇವೆ ಸಹಿತ ವಿಶೇಷ ಪೂಜಾದಿ ಕಾರ್ಯಗಳು ನೆರವೇರಿದವು ಜರುಗಿತು.

ತಂತ್ರಿಗಳಾದ ಕೃಷ್ಣಮೂರ್ತಿ ತಂತ್ರಿ ಉಳಿಯಾರು ಇವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವಿಷ್ಣು ಮೂರ್ತಿ ಭಟ್ ಉಪಸ್ಥಿತಿಯಲ್ಲಿ ಪೂಜಾದಿ ಕಾರ್ಯಗಳು ನೆರವೇರಿದವು.

ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

Edited By : Shivu K
Kshetra Samachara

Kshetra Samachara

17/02/2022 05:05 pm

Cinque Terre

13.76 K

Cinque Terre

0

ಸಂಬಂಧಿತ ಸುದ್ದಿ