ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ: ವಿಶೇಷ ಪೂಜೆ

ಉಡುಪಿ: ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಅದರಂತೆ ಕರಾವಳಿಯ ದೇಗುಲಗಳಲ್ಲೂ ಭಕ್ತರು ಬೆಳಗ್ಗಿನಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ‌. ಉಡುಪಿ ನಗರ ಭಾಗದಲ್ಲಿರುವ ನಾಗದೇವರ ಸನ್ನಿಧಾನದಲ್ಲಿ ವಿಶೇಷ ಸಹಸ್ರ ಕದಳಿ ಸೇವೆ ನಡೆಯಿತು. ನಗರ ಭಾಗದ ಭಕ್ತರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಾಗ ದೇವರ ಕೃಪೆಗೆ ಪಾತ್ರರಾದರು.ಇಂದು ರಾತ್ರಿ ಶ್ರೀಕೃಷ್ಣನಿಗೆ ಮೂರು ರಥಗಳ ಉತ್ಸವ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

14/01/2022 05:49 pm

Cinque Terre

11.07 K

Cinque Terre

0

ಸಂಬಂಧಿತ ಸುದ್ದಿ