ಬಜಪೆ: ಶ್ರೀ ಕ್ಷೇತ್ರ ಕಿಲೆಂಜಾರು ಕುಪ್ಪೆಪದವು ಗಡುಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ಪುರಾತನ ದೊಂಪದ ಬಲಿ ನೇಮೋತ್ಸವ ಸಂತೆಪಡ್ಪು ವಿನಲ್ಲಿ ನಡೆಯಿತು.
ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ನೇಮೋತ್ಸವ ಅಪರಾಹ್ನ 3 ಗಂಟೆಗೆ ಆರಂಭವಾಗಿ ರಾತ್ರಿ 9 ಗಂಟೆ ತನಕ ನಡೆಯಿತು. ಅಂದು ಸಂಜೆ ಕಿಲೆಂಜಾರು ಅರಮನೆಯಿಂದ ದೈವದ ಭಂಡಾರ ಹೊರಟು, ನೇಮೋತ್ಸವ ನಡೆಯಿತು.
Kshetra Samachara
04/01/2022 07:37 pm