ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಬರೂರು: ಜಾತ್ರಾ ಮಹೋತ್ಸವ ಸಮಾಪನ

ಸುರತ್ಕಲ್ ; ಸುರತ್ಕಲ್ ಸಮೀಪದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ದ್ವಜಾವರೋಹಣದೊಂದಿಗೆ ಏಳು ದಿನಗಳ ಜಾತ್ರಾ ಮಹೋತ್ಸವ ಮುಕ್ತಾಯವಾಯಿತು,

ಬುಧವಾರ ಮದ್ಯಾಹ್ನ ದ್ವಜಾವರೋಹಣ ಭಂಡಾರ ನಿರ್ಗಮನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು

ಈ ಸಂದರ್ಭ ಶಿಬರೂರು ವೇದವ್ಯಾಸ ತಂತ್ರಿ ತಿಬಾರ ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಶಿಬರೂರು ಗುತ್ತು ಕಿಟ್ಟಣ್ಣ ಆರ್ ಶೆಟ್ಟಿ, ಹೆರಿಡಿಟರಿ ಟ್ರಸ್ಟಿ ಎಸ್ ವಾಸುದೇವ ಶಿಬರಾಯ, ಮೊಕ್ತೇಸರ ಪುರಂದರ ಎಂ ಶೆಟ್ಟಿ, ಮತ್ತು ಆಡಳಿತ ಮಂಡಳಿಯ ಸದಸ್ಯರು, ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

22/12/2021 11:02 pm

Cinque Terre

13.25 K

Cinque Terre

0

ಸಂಬಂಧಿತ ಸುದ್ದಿ