ಬಜಪೆ: ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ವರ್ಷಾವಧಿ ಜಾತ್ರೆ ಡಿ.18ರಂದು ಆರಂಭಗೊಂಡಿದ್ದು, ಡಿ.23ರ ವರೆಗೆ ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ ಮಹಾಪೂಜೆ ನಡೆದು, ದೇವರ ಬಲಿ ಹೊರಟಿತು. ನಂತರ ಹಗಲು ರಥೋತ್ಸವ ಜರುಗಿತು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ