ಕಾಪು: ಸಾವಿರ ಸೀಮೆಯ ಒಡೆಯ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಸಂಭ್ರಮದ ಲಕ್ಷ ದೀಪೋತ್ಸವ ಸಂಪನ್ನಗೊಂಡಿತು.
ದೀಪೋತ್ಸವದ ಅಂಗವಾಗಿ ಮಹಾರಂಗ ಪೂಜೆ, ಬಲಿ ಸೇವೆ, ರಥೋತ್ಸವ ಜರುಗಿತು.
ದೇವಾಲಯ ಹಾಗೂ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿತ್ತು. ಸಾವಿರಾರು ಭಕ್ತಾದಿಗಳು ದೀಪೋತ್ಸವದಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು.
Kshetra Samachara
05/12/2021 12:28 pm