ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ನವರಾತ್ರಿ ಸೇವಾ ಮೆರವಣೆಗೆ

ಬಜಪೆ : ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು, ಕಟೀಲು ಮತ್ತು ಊರಹತ್ತು ಸಮಸ್ತರ ಆಶ್ರಯದಲ್ಲಿ 57ನೇ

ವರ್ಷದ ಕೊಡೆತ್ತೂರು ಗ್ರಾಮಸ್ಥರ ನವರಾತ್ರಿ ಸೇವಾ ಮೆರವಣಿಗೆಯು ಲಲಿತಾ ಪಂಚಮಿಯಂದು ಕೊಡೆತ್ತೂರುಮಲ್ಲಿಗೆ ಅಂಗಡಿಯ

ಮೂಡುಮನೆಯಿಂದ ಹೊರಟು ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೆ ಜರಗಿತು.

Edited By : Shivu K
Kshetra Samachara

Kshetra Samachara

12/10/2021 10:21 am

Cinque Terre

7.19 K

Cinque Terre

0