ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ದೇವಳದಲ್ಲಿ ಚೌತಿ ಹಬ್ಬ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪತಿ ದೇವರಿಗೆ 108 ಕಾಯಿ ಗಣಹೋಮ 1001 ತೆಂಗಿನ ಕಾಯಿ ಸಮರ್ಪಿಸಿ ಪೂಜೆ ನಡೆಯಿತು. 1000 ಭಕ್ತರಿಗೆ ತಾವರೆ ಹೂವನ್ನು ಪ್ರಸಾದರೂಪವಾಗಿ ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

11/09/2021 05:39 pm

Cinque Terre

3.81 K

Cinque Terre

0

ಸಂಬಂಧಿತ ಸುದ್ದಿ