ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ಸ್ಯ ಸಮೃದ್ಧಿಗೆ ಶ್ರೀ ಮಾರಿಯಮ್ಮ ಸನ್ನಿಧಿಯಲ್ಲಿ ಪ್ರಾರ್ಥನೆ

ಮಂಗಳೂರು: ಈ ಸಾಲಿನ ಯಾಂತ್ರೀಕೃತ ಕಡಲ ಮೀನುಗಾರಿಕೆ ಋತು ಪ್ರಸ್ತುತ ಆರಂಭಗೊಂಡಿದ್ದು, ಈ ಪ್ರಯುಕ್ತ 'ಮತ್ಸ್ಯ ಸಮೃದ್ಧಿಯಾಗಿ ಮೀನುಗಾರರಿಗೆ ಉತ್ತಮ ಸಂಪಾದನೆಯಾಗಲಿ' ಎಂದು ನಗರದ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ವತಿಯಿಂದ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಲಾಯಿತು.

ಅನಂತರ ಶ್ರೀ ದೇವಿಯ ಪ್ರಸಾದವನ್ನು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕೊಂಡು ಹೋಗಿ, ಸಮುದ್ರದಲ್ಲಿ ವಿಸರ್ಜಿಸಿದರು.

Edited By : Shivu K
Kshetra Samachara

Kshetra Samachara

08/08/2021 07:49 pm

Cinque Terre

13.35 K

Cinque Terre

0

ಸಂಬಂಧಿತ ಸುದ್ದಿ