ಉಡುಪಿ: ಧರ್ಮಸಿಂಧು ಆಧ್ಯಾತ್ಮಿಕ ಚಿಂತಕ ರಾಘವೇಂದ್ರ ಉಳ್ಳೂರು ಇವತ್ತಿನ ಆಧ್ಯಾತ್ಮಿಕದ ವಿಚಾರವಾಗಿ ವಸುಧೈವ ಕುಟುಂಬಕಂ ಎನ್ನುವುದರ ಸಾರಾಂಶವನ್ನು ಹೇಳಿದ್ದಾರೆ. ಮನುಷ್ಯನ ಬದುಕು ಮತ್ತು ಆಧ್ಯಾತ್ಮಿಕದ ನಡುವಿನ ನಂಟು ಮತ್ತು ಅದರ ನಡುವಿನ ಜೀವನದ ಬಗ್ಗೆ ಅರ್ಥಪೂರ್ಣವಾದ ವಿಷಯವನ್ನು ಹೇಳಿದ್ದಾರೆ.
ಧರ್ಮಸಿಂಧು ಆಧ್ಯಾತ್ಮಿಕ ಚಿಂತಕರು ರಾಘವೇಂದ್ರ ಉಳ್ಳೂರು, ಮುಳ್ಳುಗುಡ್ಡೆ ಕಾವ್ರಾಡಿ ಅಂಚೆ- 576211
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : 9449662888, 9686572744.
Kshetra Samachara
30/10/2020 09:57 am