ಮೂಡುಬಿದಿರೆ: ಅಲಂಗಾರು ಶ್ರೀ ಬಡಗ ಮಹಾಲಿಂಗೇಶ್ವರ ದೇವಳಕ್ಕೆ ಕಾಳಿ ಚರಣ್ ಮಹಾರಾಜ್ ಭಾನುವಾರ ಭೇಟಿ ನೀಡಿದ ಅವರು ಗರ್ಭಗುಡಿಯ ಮುಂದೆ ಶಿವ ತಾಂಡವ ಸ್ತೋತ್ರ ಪಠಣ ಮಾಡಿದರು.
ದೇವಾಲಯ ಪರಿಸರದ ಶುಚಿತ್ವ, ಮಾನಸ ಸರೋವರದ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಳದ ಆಡಳಿತ ಮೊಕ್ತೇಸರ ಈಶ್ವರ ಭಟ್, ಅರ್ಚಕರಾದ ಸುಬ್ರಹ್ಮಣ್ಯ ಭಟ್, ಪ್ರಸಾದ್ ಭಟ್ ಸಹಿತ ಭಕ್ತರು ಉಪಸ್ಥಿತರಿದ್ದರು
Kshetra Samachara
18/10/2020 07:22 pm