ಮುಲ್ಕಿ: ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಬುಧವಾರ ದಾನಿಯೊಬ್ಬರು ದಾಖಲೆಯ 125 ಚೆಂಡು ಮಲ್ಲಿಗೆ ಹೂವನ್ನು ಅರ್ಪಿಸಿದ್ದಾರೆ.
ಮಲ್ಲಿಗೆ ಹೂವಿನಿಂದ ಅಲಂಕೃತರಾಗಿರುವ ಶ್ರೀ ದೇವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಮಲ್ಲಿಗೆ ಪ್ರಿಯೆ ಶ್ರೀದೇವಿ ಎಂದೇ ಪ್ರಖ್ಯಾತರಾಗಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ದೇವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಅರ್ಪಿಸಿದ ಮಲ್ಲಿಗೆಯ ಹೂವಿನಲ್ಲಿ ಶ್ರೀ ದೇವರ ಶಯನೋತ್ಸವ ನಡೆಯುತ್ತದೆ.
Kshetra Samachara
24/08/2022 03:27 pm