ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಕುಳಾಯಿ ಅಡ್ಡ ಕಂಬೆರ್ಲ ಕಲ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

ಸುರತ್ಕಲ್:ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಶಾಸಕರ ವಿಶೇಷ ಮುತುವರ್ಜಿಯಿಂದ ಮನಪಾ ವ್ಯಾಪ್ತಿಯ 9 ನೇ ವಾರ್ಡಿನ ಕುಳಾಯಿ ಅಡ್ಡ ಕಂಬೆರ್ಲ ಕಲ ರಸ್ತೆ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಯಾಗಲಿದ್ದು , ಶಾಸಕ ಡಾ ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ಸುರತ್ಕಲ್ 2 ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಠ್ಠಲ್ ಸಾಲಿಯಾನ್ , ಕಾರ್ಯದರ್ಶಿ ಸುನಿಲ್ ಕುಳಾಯಿ, ಮಾಜೀ ಉಪ ಮೇಯರ್ ವೇದಾವತಿ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

01/08/2021 02:45 pm

Cinque Terre

39.11 K

Cinque Terre

0

ಸಂಬಂಧಿತ ಸುದ್ದಿ