ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಒಳಗೆ ಸೇರಿದರೆ ಗುಂಡು, ಅಮಲೇರಿದ ಬಾಲಕನಿಂದ ದಾಂಧಲೆ; ಮಕ್ಕಳ ಸಮಿತಿಗೆ ಒಪ್ಪಿಸಿದ ನಿತ್ಯಾನಂದ

ಉಡುಪಿಯ ಮಣಿಪಾಲದಲ್ಲಿ ಗುಂಡು ಹಾಕಿದ ಯುವಕನೊಬ್ಬ ಎರ್ರಾಬಿರ್ರಿ ಕಾರು ಚಲಾಯಿಸಿ ಸುದ್ದಿ ಮಾಡಿದ್ದ.ಆದರೆ ಇಲ್ಲೊಬ್ಬ ಅಪ್ರಾಪ್ತ ಬಾಲಕನೇ ಕುಡಿದು ದಾಂಧಲೆ ನಡೆಸಿದ್ದಾನೆ.

ಬಾಲಕನೊಬ್ಬ ಅತಿಯಾಗಿ ಮದ್ಯ ಸೇವಿಸಿ ಹಳೆ ಸರಕಾರಿ ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದ.ಸುಮ್ಮನೇ ಕುಳಿತಿದ್ದರೆ ಏನೂ ಸಮಸ್ಯೆ ಇರುತ್ತಿರಲಿಲ್ಲ.ಆದರೆ ಈತ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಲ್ಲೆಗೂ ಮುಂದಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಬಾಲಕನನ್ನು ವಶಕ್ಕೆ ಪಡೆದು, ಮಕ್ಕಳ ಸಮಿತಿಗೆ ಒಪ್ಪಿಸಿದರು. ನಂತರ ಬಾಲಕನ ವಿಳಾಸ ಪತ್ತೆಗೊಳಿಸಿ , ಬುದ್ಧಿ ಮಾತು ಹೇಳಿ ತಾಯಿಗೆ ಒಪ್ಪಿಸಲಾಯಿತು.

Edited By :
PublicNext

PublicNext

05/09/2022 05:16 pm

Cinque Terre

25.29 K

Cinque Terre

11

ಸಂಬಂಧಿತ ಸುದ್ದಿ