ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಜತ ಸಂಭ್ರಮದಲ್ಲಿ ಏರ್ಪಡಿಸಿರುವ ಅಗ್ನಿಪಥ್ ದೌಡ್ ಉತ್ತಮ ಕಾರ್ಯಕ್ರಮ: ಸಿಎಂ ಬೊಮ್ಮಾಯಿ

ಉಡುಪಿ: ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲೇ ಉಡುಪಿ ಜಿಲ್ಲೆ ರಜತ ಸಂಭ್ರಮ ಆಚರಿಸುತ್ತಿರುವುದು ಕಾಕತಾಳೀಯ.ಈ ಸಂದರ್ಭ ಉಡುಪಿಯಲ್ಲಿ ಅಗ್ನಿಪಥ್ ದೌಡ್ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದೊಂದು ಉತ್ತಮ ಕಾರ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಸಂದೇಶ ಕಳಿಸಿರುವ ಸಿಎಂ ,ಅಗ್ನಿಪಥ್ ದೌಡ್ ,ನೇಷನ್ ಫಸ್ಟ್ ಥೀಮ್ ನಡಿ ಅಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಹಲವು ಇಲಾಖೆಗಳು ಸಹಕಾರ ನೀಡುತ್ತಿವೆ.ಯುವಕರಿಗೆ ದೇಶದ ಸೇನೆ ಸೇರಲು ಇದೊಂದು ಸ್ಪೂರ್ತಿದಾಯಕ ಕಾರ್ಯಕ್ರಮ.ಇದು ನಾಳೆ ( ಆ.24) ನಡೆಯುತ್ತಿದ್ದು ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಿಎಂ ಹಾರೈಸಿದ್ದಾರೆ.

Edited By : Manjunath H D
PublicNext

PublicNext

23/08/2022 08:48 pm

Cinque Terre

37.1 K

Cinque Terre

6

ಸಂಬಂಧಿತ ಸುದ್ದಿ