ಉಡುಪಿ: ಉಡುಪಿಯ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಅಳವಡಿಸಲಾಗಿದ್ದ ಸಾವರ್ಕರ್ ಫ್ಲೆಕ್ಸ್- ಭಾವಚಿತ್ರಕ್ಕೆ ಇಂದು ಹಿಂದೂಪರ ಸಂಘಟನೆಗಳಿಂದ ಪುಷ್ಪಾರ್ಚನೆ ಹಾಗೂ ನಡೆಯಿತು.
ಎರಡು ದಿನಗಳ ಹಿಂದೆ ಈ ಫ್ಲೆಕ್ಸ್ ಪ್ರತ್ಯಕ್ಷಗೊಂಡಿತ್ತು. ಬಳಿಕ ಇದನ್ನು ತೆರವುಗೊಳಿಸುವಂತೆ ಪಿಎಫ್‌ಐ ಆಗ್ರಹಿಸಿತ್ತು. ನಂತರ ಇಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು. ಇವತ್ತು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಯಿತು. ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
PublicNext
17/08/2022 10:35 am