ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದರೆಗುಡ್ಡೆ: 'ಗ್ರಾಮೀಣ ಕ್ರೀಡಾಕೂಟಗಳು ಪಕ್ಷ ಸಂಘಟನೆ ಯಶಸ್ಸು ನೀಡಲಿ'

ಮೂಡಬಿದ್ರೆ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮುಲ್ಕಿ ಮೂಡಬಿದಿರೆ ಮಂಡಲದ ನೇತೃತ್ವದಲ್ಲಿ ಹಾಗೂ ವಿವಿಧ ಮೋರ್ಚಾಗಳ ಸಹಕಾರದೊಂದಿಗೆ ಮೂಡುಬಿದ್ರೆ ಸಮೀಪದ ಶಿರ್ತಾಡಿ ಶಕ್ತಿ ಕೇಂದ್ರದ ಕೇಂದ್ರದ ಧರೆಗುಡ್ಡೆಯಲ್ಲಿ ಆಯೋಜಿಸಲಾದ "ಕೆಸರುಡೊಂಜಿ ಕಮಲ ದಿನ" ಕಾರ್ಯಕ್ರಮವನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಕ್ರೀಡಾಕೂಟಗಳು ಪಕ್ಷ ಸಂಘಟನೆಗೆ ಯಶಸ್ಸು ನೀಡಲಿ ಎಂದರು.

ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ,ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಕೆಪಿ ಜಗದೀಶ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

03/07/2022 12:34 pm

Cinque Terre

3.17 K

Cinque Terre

0

ಸಂಬಂಧಿತ ಸುದ್ದಿ