ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಪ್ರತಿಭಟನೆ

ಕುಂದಾಪುರ: ವಿಟ್ಲದ ಕನ್ಯಾನದಲ್ಲಿ ಅಪ್ರಾಪ್ತ ಬಾಲಕಿಯನ್ನು ಲವ್ ಜಿಹಾದ್ ಬಳಸಿ ಕೊಲೆ ಮಾಡಿದ ಸಂಶಯವಿದೆ ಎನ್ನುವ ಕಾರಣಕ್ಕೆ ಬಾಲಕಿಯ ಸಾವಿನ ಸೂಕ್ತ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಪ್ರತಿಭಟನೆ ನೆಡೆಯಿತು.

ಈ ಪ್ರತಿಭಟನೆಯಲ್ಲಿ ಸುರೇಂದ್ರ ಕೋಟೇಶ್ವರ ಜಿಲ್ಲಾ ಬಜರಂಗದಳ ಸಂಯೋಜಕ, ಗಿರೀಶ್ ಕುಂದಾಪುರ ಬಜರಂಗದಳ ಸಂಪರ್ಕ ಪ್ರಮುಖ್, ವಿಜಯ್ ಕುಮಾರ್ ಶೆಟ್ಟಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಕುಂದಾಪುರ, ಸುಧೀರ್ ಮೆರಡಿ ತಾಲೂಕು ಬಜರಂಗದಳ ಸಂಚಾಲಕರು, ಸುರೇಂದ್ರ ಮಾರ್ಕೋಡು ಬಜರಂಗದಳ ಜಿಲ್ಲಾ ಸಂಚಾಲಕ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

09/05/2022 07:45 pm

Cinque Terre

8.53 K

Cinque Terre

0

ಸಂಬಂಧಿತ ಸುದ್ದಿ