ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು :ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸಿಎಂ ವಿಶೇಷ ಪೂಜೆ

ಉಚ್ಚಿಲ: ಕಾಪು ತಾಲೂಕಿನ ಉಚ್ಚೀಲ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಇವತ್ತು ಸಿಎಂ ಭೇಟಿ ನೀಡಿದರು.ಮೊಗವೀರ ಸಮುದಾಯದ ನೂತನವಾಗಿ ನಿರ್ಮಾಣಗೊಂಡ ಭವ್ಯ ದೇವಸ್ಥಾನವನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು.ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನೂತನ ದೇವಾಲಯ ವೀಕ್ಷಣೆ ಮಾಡಿದ ಸಿಎಂ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಂಗೆ ಸಾರಿಗೆ ಸಚಿವ ಶ್ರೀರಾಮಲು,ಕೋಟ ಶ್ರೀನಿವಾಸ್ ಪೂಜಾರಿ ,ಸಚಿವ ಅಂಗಾರ ಸಹಿತ ಮೀನುಗಾರ ಮುಖಂಡರು ಸಾಥ್ ನೀಡಿದರು.

Edited By :
Kshetra Samachara

Kshetra Samachara

11/04/2022 04:23 pm

Cinque Terre

7.32 K

Cinque Terre

1