ಪಡುಕೆರೆ: ಉಡುಪಿ ತಾಲೂಕಿನ ಪಡುಕೆರೆ ಭಾಗದ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಸರಕಾರ ಇಪ್ಪತ್ತು ಕೋಟಿ ರೂ. ಹಣ ಮಂಜೂರು ಮಾಡಿದೆ.
ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯಿಂದ ಭರದಿಂದ ಕಾಮಗಾರಿ ನಡೆಯುತ್ತಿದೆ.ಇವತ್ತು ಕಾಮಗಾರಿ ಪ್ರಗತಿ ವೀಕ್ಷಿಸಲು ಶಾಸಕ ರಘುಪತಿ ಭಟ್ ಪಡುಕೆರೆಗೆ ಭೇಟಿ ನೀಡಿದರು.ಈ ಸಂದರ್ಭ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಶಾಸಕರಿಗೆ ಜೊತೆಯಾದರು.
Kshetra Samachara
26/02/2022 06:10 pm