ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಜಡ್ಜ್‌ ರಿಂದಲೇ ಸಂವಿಧಾನ ಶಿಲ್ಪಿಗೆ ಅವಮಾನ, ದ್ವೇಷದ ಅನಾವರಣ"

ಮಂಗಳೂರು: ಜಿಲ್ಲಾ ನ್ಯಾಯಾಧೀಶರೇ ಸಂವಿಧಾನ ಶಿಲ್ಪಿಯನ್ನು ಅವಮಾನಿಸುವುದಾದರೆ ನಮ್ಮ ಸಂವಿಧಾನವನ್ನು ಕಾಪಾಡುವವರು ಯಾರು ? ಕಾನೂನು ಪದವಿಯಲ್ಲಿ ಸಂವಿಧಾನವನ್ನು ಓದಿ, ಪಠಣ ಮಾಡಿದವರು ಡಾ.ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಸಂವಿಧಾನಕ್ಕೆ ಮಾಡಿರುವ ಬಹುದೊಡ್ಡ ಚ್ಯುತಿ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರು, ಸಾಮಾನ್ಯ ವ್ಯಕ್ತಿಯೊಬ್ಬ ಈ ರೀತಿ ಮಾಡಿದ್ದರೆ ತಿಳಿವಳಿಕೆ ಇಲ್ಲದೆ ಇಂತಹ ತಪ್ಪು ನಡೆದಿದೆ ಎಂದು ಭಾವಿಸಬಹುದು. ಆದರೆ, ಸಾಮಾಜಿಕ ಜವಾಬ್ದಾರಿ ಇರುವಂತಹ ವಿದ್ಯಾವಂತನೊಬ್ಬನ ಇಂತಹ ದ್ವೇಷದ ವರ್ತನೆ ಅಸಮಂಜಸವಾದುದು ಎಂದು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

29/01/2022 10:31 pm

Cinque Terre

19.01 K

Cinque Terre

4

ಸಂಬಂಧಿತ ಸುದ್ದಿ