ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀ ನಾರಾಯಣಗುರು ಟ್ಯಾಬ್ಲೋ ತಿರಸ್ಕೃತ; ಸತ್ಯಜಿತ್ ಸುರತ್ಕಲ್ ಆಕ್ರೋಶ

ಉಡುಪಿ: ಗಣರಾಜ್ಯೋತ್ಸವ ಪರೇಡ್ ಸ್ತಬ್ಧಚಿತ್ರಕ್ಕೆ ಕೇರಳ ಸರಕಾರ ಕಳಿಸಿದ್ದ ಶ್ರೀ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಕೇಂದ್ರ ಸರಕಾರದ ಆಯ್ಕೆ ಸಮಿತಿ ತಿರಸ್ಕರಿಸಿದೆ. ಈ ಸಂಬಂಧ ಕರಾವಳಿಯಲ್ಲಿ ಆಕ್ರೋಶ ಹೆಚ್ಚುತ್ತಿದೆ. ಉಡುಪಿಯಲ್ಲಿ ಈ ಬಗ್ಗೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಬೇಸರ, ಖೇದ ವ್ಯಕ್ತಪಡಿಸಿದ್ದಾರೆ.

" ಶ್ರೀ ನಾರಾಯಣ ಗುರುಗಳು ಶೋಷಿತರ, ದಮನಿತರ ಧ್ವನಿಯಾಗಿದ್ದರು. ಕೇರಳದಲ್ಲಿ ಸಾಕ್ಷರತಾ ಕ್ರಾಂತಿ ಮೂಡಿಸಿದ ಕೀರ್ತಿ ನಾರಾಯಣ ಗುರುಗಳಿಗೆ ಇದೆ.ಗಾಂಧಿ-ಅಂಬೇಡ್ಕರ್- ಟಾಗೋರ್ ಮೊದಲಾದವರು ನಾರಾಯಣಗುರುಗಳ ಅನುಯಾಯಿಗಳಾಗಿದ್ದರು.ಅಂತಹ ಮಹಾಪುರುಷನಿಗೆ ಕೇಂದ್ರ ಸರಕಾರ ಅಪಮಾನ ಮಾಡಿರುವುದು ಅಕ್ಷಮ್ಯ. ಇದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

17/01/2022 01:54 pm

Cinque Terre

10.4 K

Cinque Terre

4

ಸಂಬಂಧಿತ ಸುದ್ದಿ