ಉಡುಪಿ: ಪಂಜಾಬ್ ನಲ್ಲಿ ಪ್ರಧಾನಿ ಮೋದಿಯವರನ್ನು ನಡೆಸಿಕೊಂಡ ರೀತಿ ಖಂಡನೀಯ. ಪಾಕಿಸ್ತಾನಕ್ಕೆ ಕೇವಲ ಹತ್ತು ಕಿ.ಮೀ ದೂರವಿದ್ದ ಜಾಗದಲ್ಲಿ ಭದ್ರತಾ ಲೋಪ ನಡೆಯುತ್ತದೆ ಎಂದರೆ ಇದನ್ಬು ಖಂಡಿಸಲು ಪದಗಳೇ ಇಲ್ಲ.ಪಂಜಾಬ್ ನಲ್ಲಿ ನಾಗರೀಕ ಸರಕಾರ ಇಲ್ಲದೇ ಇರುವುದು ನೋವಿನ ಸಂಗತಿ.ಅಲ್ಲಿಯ ಸರಕಾರವನ್ಬು ವಜಾಗೊಳಿಸುವುದು ಮುಂದೆ ಇರುವ ಒಂದೇ ದಾರಿ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
PublicNext
07/01/2022 01:28 pm