ಮೂಡಬಿದ್ರೆ: ತಾಲೂಕಿನ ಪುತ್ತಿಗೆ ಗ್ರಾಮದ ಕಂಚಿಬೈಲ್ ಎಂಬಲ್ಲಿ ಸಿಡಿಲು ಬಡಿದು ಮೃತರಾದ ಯಶವಂತ್ ಹಾಗೂ ಮಣಿ ಪ್ರಸಾದ್ ರ ಕುಟುಂಬಸ್ಥರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ರವರು ಸರಕಾರದ ವತಿಯಿಂದ ರೂ 5 ಲಕ್ಷದಂತೆ ಪರಿಹಾರದ ಚೆಕ್ ನ್ನು ಮೂಡಬಿದ್ರೆಯ ತಮ್ಮ ಕಚೇರಿ "ಸೇವಕ" ದಲ್ಲಿ ವಿತರಿಸಿದರು.
ಈ ಸಂದರ್ಭ ಪುರಸಭೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/11/2021 10:08 pm