ಉಡುಪಿ: ಸಿಎಂ ಬಸವರಾಜ ಬೊಮ್ಮಾಯಿ ಇಂದು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಸಿಎಂ ಪ್ರವಾಸದ ವಿವರ ಈ ಕೆಳಗಿನಂತಿದೆ:
ಕಾಪು ತಾಲೂಕಿನ ಅದಮಾರುವಿಗೆ ಬೆಳಿಗ್ಗೆ 11 ಗಂಟೆಗೆ ಆಗಮನ
ಪೂರ್ಣಪ್ರಜ್ಞಾ ಪದವಿ ಕಾಲೇಜಿನ ಕಟ್ಟಡದ ಶಂಕುಸ್ಥಾಪನೆ
ಕಾಪು ಹೊಸ ಮಾರಿಗುಡಿ ಭೇಟಿ 12:30 ಕ್ಕೆ
ಉಡುಪಿ ನಗರದ ಪಿಪಿಸಿ ನ್ಯೂ ಸೈನ್ಸ್ ಬ್ಲಾಕ್ ಕಟ್ಟಡ ಶಂಕುಸ್ಥಾಪನೆ 1.00 ಗಂಟೆಗೆ
ಕಂಪ್ಯೂಟರ್ ಸೈನ್ಸ್ ಲ್ಯಾಬೊರೇಟರಿ ಉದ್ಘಾಟನೆ
ಕುಂತಳ ನಗರ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ 2 ಗಂಟೆಗೆ
ಗ್ರಾಮೀಣ ಬಂಟರ ಭವನ ಉದ್ಘಾಟನೆ 2.45 ಕ್ಕೆ
ಸಂಜೆ 4 ಗಂಟೆಗೆ ರಸ್ತೆ ಮೂಲಕ ಉಡುಪಿಯಿಂದ ಮಂಗಳೂರಿಗೆ ನಿರ್ಗಮನ
Kshetra Samachara
13/10/2021 10:16 am