ಬಜಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಎಕ್ಕಾರು, ಬಡಗ ಎಕ್ಕಾರು ಗ್ರಾಮಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ (ಒಣ ತ್ಯಾಜ್ಯ) ವಿಲೇವಾರಿ ಮಾಡಲು ಸುಮಾರು 20 ಲಕ್ಷ ಮೌಲ್ಯದ ಘಟಕಕ್ಕೆ ಇಂದು ಎಕ್ಕಾರು ಅರಸುಲ ಪದವಿನಲ್ಲಿ ಶಿಲಾನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುರೇಖಾ ರೈ, ಪಂಚಾಯತ್ ಸದಸ್ಯರಾದ ವಿಕ್ರಮ್ ಮಾಡ, ಸತೀಶ್ ಶೆಟ್ಟಿ, ಸುದೀಪ್ ಅಮೀನ್, ಪ್ರವೀಣ್ ಆಚಾರ್ಯ, ಸುರೇಖಾ ಶೆಟ್ಟಿ, ಪದ್ಮಾಕ್ಷಿ ಉಪಸ್ಥಿತರಿದ್ದರು.
Kshetra Samachara
20/09/2021 04:22 pm