ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ದೇವಸ್ಥಾನಗಳನ್ನು ಒಡೆಯುವುದು ಬಿಡಿ, ದೇವಸ್ಥಾನದ ಬಳಿ ಕಾಲಿಡಲೂ ಬಿಡುವುದಿಲ್ಲ ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ಆಕ್ರೋಶ

ಕಾಪು : ರಾಮ ರಾಮ ಎಂದು ಅಧಿಕಾರಕ್ಕೆ ಬಂದವರು ಚುಕ್ಕಾಣಿ ಹಿಡಿದವರು ರಾಮ ಭಕ್ತ ಹನುಮಂತನನ್ನೇ ಬೀದಿಗೆ ತಂದಿಂದ್ದಾರೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟಿಯನ್ ಆರೋಪಿಸಿದ್ದಾರೆ.

ಹಿಂದೂಗಳ ಭಾವನೆಗೆ ಧಕ್ಕೆ ತರುವಂಥ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಭಾರತ ದೇಶದಲ್ಲಿ ಬಿಜೆಪಿ ಯವರು ಹಿಂದೂಗಳ ಮೇಲೆ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯಲ್ಲಿ ದೇವಸ್ಥಾನಗಳನ್ನು ಒಡೆಯುದೂ ಬಿಡಿ ಈ ಭಾಗಕ್ಕೆ ಕಾಲಿಡಲೂ ನಾವು ಬಿಡುವುದಿಲ್ಲ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ಬಿಜೆಪಿ ವಿರುದ್ಧ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

18/09/2021 05:23 pm

Cinque Terre

8.62 K

Cinque Terre

4

ಸಂಬಂಧಿತ ಸುದ್ದಿ