ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ಉಡುಪಿ ಭೇಟಿ

ಉಡುಪಿ; ಶುಕ್ರವಾರದಂದು ಉಡುಪಿಗೆ ಗೃಹಮಂತ್ರಿ ಆರಗ ಜ್ಞಾನೇಂದ್ರ ದಿಢೀರ್ ಭೇಟಿ ನೀಡಿದ್ದಾರೆ. ಉಡುಪಿಯ ಆರ್ ಎಸ್ ಎಸ್ ಹಿರಿಯ ಮುತ್ಸದ್ದಿ ಸೋಮಶೇಖರ ಭಟ್ಟರನ್ನು ಅವರ ಮನೆಯಲ್ಲಿ ಗೃಹ ಸಚಿವರು ಭೇಟಿ ಮಾಡಿದರು.ಈ ಸಂದರ್ಭ ಸಚಿವರೊಂದಿಗೆ ನಗರಸಭಾ ಸದಸ್ಯರಾದ ಬಾಲಕೃಷ್ಣ ನಿಟ್ಟೂರು ಉಪಸ್ಥಿತರಿದ್ದರು.ಸಚಿವರ ಭೇಟಿಯ ವಿವರವನ್ನು ಗೌಪ್ಯವಾಗಿಯೇ ಇಡಲಾಗಿತ್ತು.

Edited By : PublicNext Desk
Kshetra Samachara

Kshetra Samachara

20/08/2021 08:49 pm

Cinque Terre

6.92 K

Cinque Terre

0