ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಜಿ ಶಾಸಕ ಇದ್ದಿನಬ್ಬ ಮಗನ ಮನೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ನುಗ್ಗಲು ಯತ್ನ..!

ಮಂಗಳೂರು: ಮಂಗಳೂರಿನ ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬರ ಮಗನ ಮನೆಗೆ ಎನ್.ಐ.ಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಮಧ್ಯೆ ಇದಿನಬ್ಬರ ಮಗನ ಮನೆಗೆ ನುಗ್ಗಲು‌ ವಿ.ಎಚ್.ಪಿ, ಬಜರಂಗದಳ ಕಾರ್ಯಕರ್ತರ ಯತ್ನಿಸಿದ ಘಟನೆ ನಡೆದಿದೆ. ಇದೇ ವೇಳೆ ಮನೆ ಗೇಟ್ ಬಳಿ ಇವ್ರನ್ನು ಪೊಲೀಸರು ತಡೆಯುವ ಯತ್ನ ಮಾಡಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಕಾರ್ಯಕರ್ತರು ಇದಿನಬ್ಬ ಸೊಸೆಯ ಜೊತೆ ಮಾತನಾಡುವುದಕ್ಕೆ ಅವಕಾಶ ಕೇಳಿದ್ದರು. ಜನಜಾಗೃತಿಗಾಗಿ ಉಳ್ಳಾಲದ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು.

Edited By : Shivu K
Kshetra Samachara

Kshetra Samachara

11/08/2021 11:24 am

Cinque Terre

24.57 K

Cinque Terre

11

ಸಂಬಂಧಿತ ಸುದ್ದಿ