ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕುಂದಾಪ್ರ ಕನ್ನಡ ವಿಶ್ವ ವ್ಯಾಪಿಯಾಗಲಿ- ಸಚಿವ ಶ್ರೀನಿವಾಸ ಪೂಜಾರಿ

ಬ್ರಹ್ಮಾವರ: ಕುಂದಾಪುರ ಕನ್ನಡ ಮಾತನಾಡುವುದು ಒಂದು ಹೆಮ್ಮೆಯ ವಿಷಯ. ಕುಂದಗನ್ನಡ ಕಿವಿಗೆ ಬಿದ್ದೊದನೆ ಸಾಕಷ್ಟು ಖುಷಿಯಾಗುತ್ತದೆ. ಇವತ್ತು ವಿಶ್ವದಾದ್ಯಂತ ಕುಂದಾಪ್ರ ಕನ್ನಡ ದಿನಾಚರಣೆ ಆಚರಿಸಲಾಗುತ್ತಿದ್ದು ಇದು ಅತ್ಯಂತ ಖುಷಿಯ ವಿಚಾರ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಇಂದು ನಡೆದ ಕುಂದಾಪುರ ಕನ್ನಡ ದಿನಾಚರಣೆಗೆ ಶುಭಾಶಯ ಕೋರಿ, ಭಾಷೆಯ ಬಗ್ಗೆ ಅಭಿಪ್ರಾಯ ತಿಳಿಸಿದರು.

ಎಲ್ಲಾ ಕುಂದಗನ್ನಡಿಗರಿಗೆ ಒಳ್ಳೆಯದಾಗಲಿ, ಕುಂದಗನ್ನಡ ವಿಶ್ವ ವ್ಯಾಪಿಯಾಗಲಿ ಎಂದರು.

Edited By : Shivu K
Kshetra Samachara

Kshetra Samachara

08/08/2021 08:31 pm

Cinque Terre

8.91 K

Cinque Terre

0

ಸಂಬಂಧಿತ ಸುದ್ದಿ