ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಸಚಿವ ಸ್ಥಾನ ನೀಡಿ: ಪಬ್ಲಿಕ್ ನೆಕ್ಸ್ಟ್ ಮೂಲಕ ಹಾಲಾಡಿ ಅಭಿಮಾನಿಗಳ ಮನವಿ

ಕುಂದಾಪುರ: ಐದು ಬಾರಿ ಕುಂದಾಪುರದ ಶಾಸಕರಾಗಿರುವ ,ಸರಳ ಸಜ್ಜನ ಎಂದೇ ಹೆಸರು ಪಡೆದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಡಿಯವರಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಪಬ್ಲಿಜ್ ನೆಕ್ಸ್ಟ್ ಮೂಲಕ ಹಾಲಾಡಿ ಶ್ರೀನಿವಾಸ್ ಶೆಟ್ಟ ಬೆಂಬಲಿಗರು ಮನವಿ ಮಾಡಿದ್ದಾರೆ.ಈಗಾಗಲೇ ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಯಾನವನ್ನೇ ಹಮ್ಮಿಕೊಂಡಿರುವ ಕುಂದಾಪುರ,ಕೋಟ ,ಸಾಸ್ತಾನ ಭಾಗದ ಅವರ ಬೆಂಬಲಿಗರು ,ಈ ಹಿಂದೆ ಅವರನ್ನು ಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿ ಬಿಜೆಪಿ ತಪ್ಪು ಮಾಡಿತ್ತು.ಈ ಬಾರಿ ಅದರ ಪುನರಾವರ್ತನೆ ಆಗಬಾರದು.ಸರಳ ,ಸಜ್ಜನ ರಾಜಕಾರಣಿಯಾದ ಹಾಲಾಡಿಯವರಿಗೆ ಈ ಬಾರಿಯಾದರೂ ಅವಕಾಶ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

30/07/2021 04:38 pm

Cinque Terre

13.93 K

Cinque Terre

0

ಸಂಬಂಧಿತ ಸುದ್ದಿ