ಮಂಗಳೂರು: ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮಿಷದ ಕೆಲಸ: ಈಶ್ವರಪ್ಪ ಎಚ್ಚರಿಕೆ

ಮಂಗಳೂರು: ಸರ್ಕಾರಿ ‌ಬಸ್ ನೌಕರರ ಏಳು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಒಂದು ಮಾತ್ರ ಬಾಕಿ ಇದೆ. ಅದನ್ನು ಈಡೇರಿಸಲು ಸಾಧ್ಯವಿಲ್ಲ. ಮುಷ್ಕರದಿಂದ ಜನರಿಗೆ ತೊಂದರೆ ಆಗುವಾಗ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೌಕರರು ಕೋಡಿಹಳ್ಳಿ ನಾಯಕತ್ವವನ್ನು ತೊರೆದು, ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇದರಿಂದ ನಿಮಗೂ ಒಳ್ಳೆಯದು, ಸರಕಾರಕ್ಕೂ ಒಳ್ಳೆಯದು. ಕೋಡಿಹಳ್ಳಿ ವಿರುದ್ಧ ಕ್ರಮ ಕೈಗೊಳ್ಳುವುದು ದೊಡ್ಡ ಮಾತಲ್ಲ. ಅದು ಎರಡು ನಿಮಿಷದ ಕೆಲಸ. ನೌಕರರಿಗೆ ಅರ್ಥವಾಗಬೇಕೆಂದು ಸುಮ್ಮನಿದ್ದೇವೆ ಅಂತಾ ಈಶ್ವರಪ್ಪ ಖಡಕ್ಕಾಗಿ ಹೇಳಿದರು.

Kshetra Samachara

Kshetra Samachara

10 days ago

Cinque Terre

8.98 K

Cinque Terre

3

 • Khair Wahab
  Khair Wahab

  Muslim khatna nahi karega tow tuj jaise adaa pasheb lungi paijama me ,khatna clean rahene kerte hai,tum log ka pujari kitna clean? forsikn na cut wane se mutra pura loongi me😂

 • Khair Wahab
  Khair Wahab

  Muslim ka khatna kerna rokne wala ta tu ? 3 talaq bi kanoon bi na a kaam huwa! Kashmir me 370 phir se lagu huwa!eswrappa modi attankwadi ke Lund pe fansi lagaker merja lootera BJP desh Ku bechraha hai,

 • Khair Wahab
  Khair Wahab

  suar pagal Ru zinda hai,? Kora na nahi LAga?