ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಆಟಚುನಾವಣೆ ಬರುವಾಗ ನಾರಾಯಣಸ್ವಾಮಿ ಸಿಎಂ ಆಗಿರಬಾರದು ಎಂಬುದು ಟಾರ್ಗೆಟ್ಕಾಂ ಗ್ರೆಸ್ ಅಧಿಕಾರದಲ್ಲಿದ್ದು ಚುನಾವಣೆ ನಡೆಸಬಾರದು ಎಂದು ಕುತಂತ್ರ ಇದು ಪ್ರಜಾಪ್ರಭುತ್ವ ವಿರೋಧಿ ನಡೆ, ಪಿಎಫ್ ಐ ನಿಷೇಧ ಎಂಬ ಗೃಹಸಚಿವರ ಹೇಳಿಕೆ ವಿಚಾರದಲ್ಲಿ ಸರ್ಕಾರ ಅವರದ್ದೇ ಅಲ್ವಾ, ಪಿಎಫ್ ಐ ಯನ್ನು ನಿಷೇಧ ಮಾಡಲಿ ರ್ಯಾಲಿಗೆ ಅವಕಾಶ ಕೊಟ್ಟಿರುವುದು ಯಾರು, ಅವರೇ ಅಲ್ವಾ..? ಪಿಎಫ್ ಐಯನ್ನು ಬೆಳೆಸುತ್ತಿರುವುದೇ ಬಿಜೆಪಿ ಮಂಗಳೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು
Kshetra Samachara
22/02/2021 01:31 pm