ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಿಎಂ ಮಗ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರ? ಕೆಪಿಸಿಸಿ ವಕ್ತಾರ ಪ್ರಕಾಶ್ ರಾಠೋಡ್ ಅರೋಪ

ಮಂಗಳೂರು: ಶಿವಮೊಗ್ಗದಲ್ಲಿ ಆಕ್ರಮ‌ ಗಣಿಗಾರಿಕೆ ನಡೆಯುತ್ತಿದೆ. 46 ಆಕ್ರಮ ಗಣಿಗಾರಿಕೆಗಳು ಶಿವಮೊಗ್ಗ ಜಿಲ್ಲೆಯಲ್ಲಿದೆ ಎಂದು

ಮಂಗಳೂರನಲ್ಲಿ KPCC ವಕ್ತಾರ ಪ್ರಕಾಶ್ ರಾಠೋಡ್ ಹೇಳಿಕೆ ನೀಡಿದ್ದಾರೆ.

ಮಂಗಳೂರಲ್ಲಿ ‌ಮಾತನಾಡಿದ ಅವರು, ಸಿಎಂ ಬಿ.ಎಸ್ ವೈ ಮಗ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು ಶಿವಮೊಗ್ಗ ತವರು ಜಿಲ್ಲೆಯಲ್ಲಿ ಆಕ್ರಮ ಗಣಿಗಾರಿಕೆ ಖಂಡನೀಯ ಅಂತಾ ಹೇಳಿದರು.

Edited By :
Kshetra Samachara

Kshetra Samachara

23/01/2021 12:11 pm

Cinque Terre

17.07 K

Cinque Terre

1