ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ತರುವ ಅಗತ್ಯವಿರಲಿಲ್ಲ: ಡಿ.ಕೆ.ಶಿ.

ಮಂಗಳೂರು: ರಾಜ್ಯ ಸರಕಾರ ಶಿಫಾರಸು ಮಾಡಿದ್ದ ಗೋಹತ್ಯೆ ನಿಷೇಧ ಕಾಯ್ದೆಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಂಕಿತ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗೋ ಹತ್ಯೆ ನಿಷೇಧ ಕಾಯ್ದೆ ತರುವ ಅವಶ್ಯಕತೆಯೇ ಇರಲಿಲ್ಲ.ಈಗಾಗಲೇ ಈ ಕಾಯ್ದೆ ರಾಜ್ಯದಲ್ಲಿದೆ.ನಮಗೆಲ್ಲ ಗೋವುಗಳ ಬಗ್ಗೆ ಗೌರವ ಇದೆ, ರಕ್ಷಣೆ ಕೊಡುತ್ತಿದ್ದೇವೆ.

ಸುಖಾಸುಮ್ಮನೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವಾಗಿದ್ದು,ಇದೊಂದು ಕೆಟ್ಟ ಪಾಲಿಟಿಕ್ಸ್ ಆಗಿದೆ ಎಂದರು.

Edited By : Manjunath H D
Kshetra Samachara

Kshetra Samachara

06/01/2021 07:24 am

Cinque Terre

21 K

Cinque Terre

22

ಸಂಬಂಧಿತ ಸುದ್ದಿ