ಉಡುಪಿ: ಮುಸ್ಲಿಂ ಓಟ್ ಗೆ ಕಾಂಪಿಟೇಷನ್ ಪ್ರಾರಂಭವಾಗಿದೆ.ಎಸ್ಡಿಪಿಐ ಮತ್ತು ಕಾಂಗ್ರೆಸ್ ನಿಂದ ಉಂಟಾಗಿರುವ ಈ ಕಾಂಪಿಟೇಷನ್ನೇ ಎಲ್ಲ ವಿವಾದದ ಮೂಲ ಎಂದು ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು ,ಹಿಜಾಬ್ ವಿವಾದ ಬಿಜೆಪಿ ಚುನಾವಣೆಗಾಗಿ ಮಾಡುತ್ತಿರುವ ವಿವಾದ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು.ಹಿಜಾಬ್ ಗೂ ಬಿಜೆಪಿ ಚುನಾವಣೆಗೂ ಸಂಬಂಧ ಇಲ್ಲ.ನಾಳೆ ನಾಡಿದ್ದರಲ್ಲಿ ಹೈಕೋರ್ಟ್ ತೀರ್ಪು ಬರಬಹುದು.ಕೋರ್ಟ್ ಮೇಲೆ ತಮಗೆ ವಿಶ್ವಾಸ ಇದೆ ಎಂದು ಹೇಳಿದರು.
PublicNext
08/02/2022 07:53 pm