ಆನೆಗುಡ್ಡೆ:ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಮಹಾಗಣಪತಿ ದೇವಸ್ಥಾನಕ್ಕೆ ಇವತ್ತುಸಮಾಜಕಲ್ಯಾಣ, ಹಿಂದುಳಿದ ವರ್ಗ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪೂಜಾರಿ ಭೇಟಿ ನೀಡಿದರು.ಮೂರನೇ ಬಾರಿಗೆ ಸಚಿವರಾದ ಬಳಿಕ ಸಚಿವ ಕೋಟ ಮೊದಲ ಭೇಟಿ ಇದಾಗಿದೆ.ಸಚಿವರು ಇಲ್ಲಿಯ ಭಕ್ತರೂ ಹೌದು.ಕೊರೋನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು, ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
Kshetra Samachara
10/08/2021 05:11 pm