ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ದಾರಿ ದೀಪ ವಿಚಾರದಲ್ಲಿ ಅಡಳಿತ ಹಾಗೂ ವಿಪಕ್ಷ ಸದಸ್ಯರ ಮಧ್ಯೆ ಭಾರಿ ಗದ್ದಲ ನಡೆದಿದೆ.
ಟ್ಯೂಬ್ ಲೈಟ್ ಹಿಡಿದು ಸಭೆಗೆ ಬಂದ ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡ ತಂದಿದ್ದ ಟ್ಯುಬ್ ಲೈಟ್ ಪುಡಿ ಪುಡಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಂತೆ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಗದ್ದಲ ಜೋರಾಗುತ್ತಿದ್ದಂತೆಯೇ ಅಡಳಿತ ಪಕ್ಷದವರು ಸಭೆ ಮುಂದೂಡಿ ಹೊರನಡೆದರು.
PublicNext
11/07/2022 03:40 pm