ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಾಲಾ-ಕಾಲೇಜು ಕೋಮುವಾದ ಖಂಡನೀಯ: ಡಾ.ಎಂ.ಎಸ್.ಎಂ ಝೈನಿ

ಮಂಗಳೂರು: ಶಾಲಾ ಕಾಲೇಜುಗಳು ಭಾರತದ ಭವಿಷ್ಯದ ನಾಯಕರುಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳಾಗಿವೆ. ಆದರೆ ರಾಜಕೀಯ ಪಕ್ಷದವರ ಹಸ್ತಕ್ಷೇಪದಿಂದ ಇಷ್ಟೊಂದು ಸಮಸ್ಯೆ ಉಂಟಾಗಿದೆ ಎಂದು ರಾಜ್ಯ ಎಸ್ ವೈಎಸ್ ಅಧ್ಯಕ್ಷ ಡಾ. ಎಂಎಸ್ ಎಂ ಝೈನಿ ಕಾಮಿಲ್ ಸಖಾಫಿ ಹೇಳಿಕೆ ನೀಡಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು ಕೋಮುವಾದದ ಪ್ರಯೋಗಗಳಾಗುವುದು ಖಂಡನೀಯ ಎಂದು ಖಡಕ್ಕಾಗಿ ಹೇಳಿದ್ರು.

Edited By : Manjunath H D
Kshetra Samachara

Kshetra Samachara

12/02/2022 08:52 pm

Cinque Terre

15.09 K

Cinque Terre

3

ಸಂಬಂಧಿತ ಸುದ್ದಿ